ಸಾರಾ ಬರ್ನ್‌ಹಾರ್ಡ್ (ಅಕ್ಟೋಬರ್ ೨೨, ೧೮೪೪ – ಮಾರ್ಚ್ ೨೬, ೧೯೨೩) ಒಬ್ಬ ಫ್ರೆಂಚ್ ರಂಗಭೂಮಿಯ ನಟಿಯಾಗಿದ್ದಳು. ಈಕೆಯು "ವಿಶ್ವಸ ಇತಿಹಾಸದಲ್ಲಿ ಅತ್ಯಂತ ಪ್ರಖ್ಯಾತ ನಟಿ" ಎಂದು ಹೆಸರು ಮಾಡಿದ್ದಾಳೆ. ಇವಳು ೧೮೭೦ರ ದಶಕದಲ್ಲಿ ಯುರೋಪಿನ ರಂಗಭೂಮಿಯಲ್ಲಿ ಒಬ್ಬ ಗಂಭೀರ ನಾಟಕೀಯ ನಟಿ ಎಂದು ಖ್ಯಾತಿ ಪಡೆದಳು. == ಆರಂಭಿಕ ಜೀವನ == ಸಾರಾ ಬರ್ನ್‌ಹಾರ್ಡ್ರವರು ಪ್ಯಾರಿಸ್ನಲ್ಲಿ ಜನಿಸಿದ್ದಾರೆ.ಆರು ಮಕ್ಕಳಲ್ಲಿ ಒಬ್ಬರಾದ ಜೂಲಿ ಬರ್ನ್‌ಹಾರ್ಡ್ ಇವರ ತಾಯಿ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==